ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ರಾಜ್ಯಪಾಲ ಅವರು ನಾಳೆ ಅಂಜನಾದ್ರಿಗೆ ಭೇಟಿ

ರಾಜ್ಯಪಾಲ ಅವರು ನಾಳೆ ಅಂಜನಾದ್ರಿಗೆ ಭೇಟಿ

 


ಕೊಪ್ಪಳ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಡಿ.9ರ ಶುಕ್ರವಾರ ಬೆಳಗ್ಗೆ 7.20ಕ್ಕೆ ತಾಲೂಕಿನ ಐತಿಹಾಸಿಕ ಕಿಷ್ಕಿಂಧ ಅಂಜನಾದ್ರಿಗೆ ಭೇಟಿ ನೀಡಿ ಬೆಟ್ಟದ ಬಲಬದಿಯಲ್ಲಿರುವ ಪಾದ ಶ್ರೀ ಆಂಜನೇಯಸ್ವಾಮಿಗೆ ಪೂಜೆ ಸಲ್ಲಿಸಲಿದ್ದಾರೆ.

ಶಿಷ್ಟಾಚಾರ ಸೇರಿದಂತೆ ಅಗತ್ಯ ಭದ್ರತಾ ಸೌಲಭ್ಯಗಳಿಗೆ ವ್ಯವಸ್ಥೆ ಮಾಡುವಂತೆ ರಾಜ್ಯಪಾಲರ ಕಚೇರಿ ಜಿಲ್ಲಾಡಳಿತ ಮತ್ತು ಅಂಜನಾದ್ರಿ ದೇವಾಲಯ ಸಮಿತಿಗೆ ಸೂಚಿಸಿದೆ.


0 Comments

Post a Comment

Post a Comment (0)

Previous Post Next Post