ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪೆರುವಾಜೆಯಲ್ಲಿ ಬೀದಿ ಕಲ್ಲುರ್ಟಿ ದೈವದ ಬಾಲಾಲಯ ಪ್ರತಿಷ್ಠೆ ಕಾರ್ಯಕ್ರಮ

ಪೆರುವಾಜೆಯಲ್ಲಿ ಬೀದಿ ಕಲ್ಲುರ್ಟಿ ದೈವದ ಬಾಲಾಲಯ ಪ್ರತಿಷ್ಠೆ ಕಾರ್ಯಕ್ರಮ

 


ಸುಳ್ಯ: ಶ್ರೀ ಜಲದುರ್ಗಾದೇವಿ ದೇವಸ್ಥಾನ ಪೆರುವಾಜೆಯಲ್ಲಿ ದಿನಾಂಕ 19-12-2022ರಂದು ಸೋಮವಾರ ಬೆಳಿಗ್ಗೆ 8.30 ಗೆ ಸರಿಯಾಗಿ ಶ್ರೀ ಕ್ಷೇತ್ರದ ಬೀದಿ ಕಲ್ಲುರ್ಟಿ ದೈವದ ಬಾಲಾಲಯ ಪ್ರತಿಷ್ಠೆ ಕಾರ್ಯಕ್ರಮ ನಡೆಯಲಿದೆ.

0 Comments

Post a Comment

Post a Comment (0)

Previous Post Next Post