ಸುಳ್ಯ: ತಾಲೂಕಿನ ಐವರ್ನಾಡು ನಲ್ಲಿ ರಿಕ್ಷಾ ಚಾಲಕನಾದ ಯತೀಶ್ ನಾಪತ್ತೆಯಾದ ಘಟನೆಯೊಂದು ವರದಿಯಾಗಿದೆ.
ಐವರ್ನಾಡು ಪೇಟೆಯಲ್ಲಿ ರಿಕ್ಷಾ ಚಲಾಯಿಸುತ್ತಿದ್ದ ಇವರು ನ.21ರಂದು ಪುತ್ತೂರಿಗೆ ಬಾಡಿಗೆ ಇದೆಯೆಂದು ಹೇಳಿ ಹೋದವರು ಇನ್ನೂ ಮನೆಗೆ ಬಾರದೆ, ಫೋನ್ ಕೂಡ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಬೆಳ್ಳಾರೆ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
إرسال تعليق