ಬೆಳ್ತಂಗಡಿ: ಎಕ್ಸೆಲ್ ಪದವಿಪೂರ್ವ ಕಾಲೇಜು ಗುರುವಾಯನಕೆರೆ ಯಲ್ಲಿ ಅಕ್ಷರೋತ್ಸವ-2022 ರಾಜ್ಯ ಮಟ್ಟದ ಸಾಹಿತ್ಯ ಮೇಳ ಅ.30ಕ್ಕೆ ಮಹಾಕವಿ ಪಂಪ ವೇದಿಕೆ ಡಾ.ಕೆ ಶಿವರಾಮ ಕಾರಂತ ಸಭಾಂಗಣ, ಎಕ್ಸೆಲ್ ಪದವಿ ಕಾಲೇಜಿನ ಆವರಣದಲ್ಲಿ ಶ್ರೀಮತಿ ಪ್ರಜ್ಞಾ ಶ್ರೀನಾಥ್ ಕುಲಾಲ್ ಇವರ ರಚನೆಯ ಕಾವ್ಯಯಾನ ಕವನ ಸಂಕಲನವನ್ನು ಡಾ.ಬಿ.ಪಿ ಸಂಪತ್ ಕುಮಾರ್ ಬಿಡುಗಡೆ ಮಾಡಲಿದ್ದಾರೆ.
Post a Comment