ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬ್ಯಾಂಕ್ ಸಿಬ್ಬಂದಿ ಯಿಂದಲೇ ಬ್ಯಾಂಕ್ ಹಣ ಲೂಟಿ; ಪತ್ನಿಯ ಖಾತೆಗೆ 2.69ಕೋಟಿ ರೂ ವರ್ಗಾವಣೆ

ಬ್ಯಾಂಕ್ ಸಿಬ್ಬಂದಿ ಯಿಂದಲೇ ಬ್ಯಾಂಕ್ ಹಣ ಲೂಟಿ; ಪತ್ನಿಯ ಖಾತೆಗೆ 2.69ಕೋಟಿ ರೂ ವರ್ಗಾವಣೆ

 


ಕಾರವಾರ: ಬ್ಯಾಂಕ್ ಸಹಾಯಕ ವ್ಯವಸ್ಥಾಪಕನಿಂದಲೇ ಹಣ ಲೂಟಿ ಮಾಡಲಾಗಿದೆ. ಪತ್ನಿಯ ಖಾತೆಗೆ 2.69 ಕೋಟಿ ರೂ. ವರ್ಗಾವಣೆ ಮಾಡಲಾಗಿದೆ.


ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಪಟ್ಟಣದಲ್ಲಿ ಘಟನೆ ನಡೆದಿದೆ. 


ಬ್ಯಾಂಕ್ ಆಫ್ ಬರೋಡಾ ಸಿಬ್ಬಂದಿಯಿಂದಲೇ ಹಣ ಲೂಟಿಯಾಗಿದೆ.

ಕೃಷ್ಣಮೂರ್ತಿ ಬೋನಾಲ್ ವಿರುದ್ಧ ಪ್ರಕರಣ ದಾಖಲಾಗಿದೆ. 


ಏಪ್ರಿಲ್ 7 ರಿಂದ ಸೆ. 9 ರವರೆಗೆ ಪತ್ನಿಯ ಖಾತೆಗೆ ಅವರು ಹಣ ವರ್ಗಾವಣೆ ಮಾಡಿದ್ದಾರೆ. ಸದ್ಯ ಕೃಷ್ಣಮೂರ್ತಿ ತಲೆಮರೆಸಿಕೊಂಡಿದ್ದಾರೆ.


 ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.


0 Comments

Post a Comment

Post a Comment (0)

Previous Post Next Post