ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕದ್ರಿ ಶಿವಳ್ಳಿ ಸ್ಪಂದನ ಅಧ್ಯಕ್ಷರಾಗಿ ಎಲ್ಲೂರು ರಾಮಚಂದ್ರ ಭಟ್‌

ಕದ್ರಿ ಶಿವಳ್ಳಿ ಸ್ಪಂದನ ಅಧ್ಯಕ್ಷರಾಗಿ ಎಲ್ಲೂರು ರಾಮಚಂದ್ರ ಭಟ್‌


ಮಂಗಳೂರು: ಕದ್ರಿ ವಲಯ ಶಿವಳ್ಳಿ ಸ್ಪಂದನ ಅಧ್ಯಕ್ಷರಾಗಿ ಯಕ್ಷಗುರು ರಾಮಚಂದ್ರ ಭಟ್‌ ಎಲ್ಲೂರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಕದ್ರಿ ಮಲ್ಲಿಕಟ್ಟೆ ಶ್ರೀಕೃಷ್ಣ ಮಂದಿರದಲ್ಲಿ ನಡೆದ ಮಹಾಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ಘೋಷಿಸಲಾಯಿತು.

ಶಿವಳ್ಳಿ ಸ್ಪಂದನ ಕದ್ರಿ ವಲಯ: ಅಧ್ಯಕ್ಷರು- ರಾಮಚಂದ್ರ ಭಟ್ ಎಲ್ಲೂರು, ಕಾರ್ಯದರ್ಶಿ-ರಮಾಮಣಿ ಭಟ್, ಉಪಾಧ್ಯಕ್ಷರು- ಸದಾನಂದ ರಾವ್ ಪೇಜಾವರ ಮತ್ತು ಪ್ರಸನ್ನ ಕೆ.ಆರ್., ಕೋಶಾಧಿಕಾರಿ- ಸುಧಾಕರ್ ಭಟ್.

ಮಹಿಳಾ ಘಟಕ ಉಪಾಧ್ಯಕ್ಷೆ- ಅನುಪಮ ಅಡಿಗ, ಕಾರ್ಯದರ್ಶಿ- ಸುಮಾ ಪದಕಣ್ಣಾಯ, ಸಂಘಟನಾ ಕಾರ್ಯದರ್ಶಿ- ಜಯಶ್ರೀ ಹೆಬ್ಬಾರ್‌. ಕಾರ್ಯಕಾರಿ ಸಮಿತಿ ಸದಸ್ಯರು: ಹರೀಶ್ ಆಚಾರ್, ಲಕ್ಷ್ಮೀಶ್ ರಾವ್, ನಾರಾಯಣ ಕಲ್ಲೂರಾಯ, ಗಿರೀಶ್ಚಂದ್ರ ಭಟ್, ಲಕ್ಷ್ಮೀಶ ಭಟ್, ಗೋಪಾಲ ರಾವ್, ಸುಧಾ  ಎಸ್. ಭಟ್, ಗೀತಾ ಸರಳಾಯ, ಜಯಲಕ್ಷ್ಮಿ ರಾವ್, ದುರ್ಗಾ ರಾಮದಾಸ್ ಕಟೀಲ್, ಪ್ರಸನ್ನ ಕೆ. ಆರ್., ಶೀಲಾ ಜಯಪ್ರಕಾಶ್, ವಿದ್ಯಾಲಕ್ಷ್ಮಿ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ



web counter

0 Comments

Post a Comment

Post a Comment (0)

Previous Post Next Post