ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ವಾಷಿಂಗ್ ಮಿಷನ್ ನಲ್ಲಿ 7 ವರ್ಷದ ಬಾಲಕನ ಶವ ಪತ್ತೆ

ವಾಷಿಂಗ್ ಮಿಷನ್ ನಲ್ಲಿ 7 ವರ್ಷದ ಬಾಲಕನ ಶವ ಪತ್ತೆ

 


ಆಮೆರಿಕ: 7 ವರ್ಷದ ಬಾಲಕನ ಶವ ವಾಷಿಂಗ್ ಮಿಷನ್ ನಲ್ಲಿ ಪತ್ತೆಯಾದ ಘಟನೆಯೊಂದು ಅಮೆರಿಕದಲ್ಲಿ ನಡೆದಿದೆ.

ಟ್ರಾಯ್ ಖೋಲಿಯಾರ್ ಎಂಬ ಬಾಲಕ ಸಂಜೆಯಿಂದ ಮನೆಯಿಂದ ನಾಪತ್ತೆಯಾಗಿದ್ದಾನೆ ಎಂಬ ದೂರು ದಾಖಲಾಗಿದ್ದು, ಮಗು ನಾಪತ್ತೆಯಾದಾಗ ತಂದೆ ಮನೆಯಲ್ಲೇ ಇದ್ದು, ತಾಯಿ ರಾತ್ರಿ ಪಾಳಿ ಮುಗಿಸಿಕೊಂಡು ಮನೆಗೆ ಮರಳಿದ್ದರು. ಮಗು ಇನ್ನೂ ಶಾಲೆ ಸಮವಸ್ತ್ರದಲ್ಲೇ ವಾಷಿಂಗ್ ಮಿಷನ್ ನಲ್ಲಿಯೇ ಪತ್ತೆಯಾಗಿದೆ.


0 Comments

Post a Comment

Post a Comment (0)

Previous Post Next Post