ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಭಾರೀ ಗಾತ್ರದ ಕೃಷ್ಣ ಶೀಲೆಯನ್ನು ಹೊತ್ತು ತಂದ ಟ್ರಕ್

ಭಾರೀ ಗಾತ್ರದ ಕೃಷ್ಣ ಶೀಲೆಯನ್ನು ಹೊತ್ತು ತಂದ ಟ್ರಕ್

 


ಚಿಕ್ಕಮಗಳೂರು: ತಾಲ್ಲೂಕಿನ ಗಿರಿ ಶ್ರೇಣಿಯ ಕವಿಕಲ್‌ಗಂಡಿ ಪ್ರದೇಶದ ಗಾಳಿಗಂಡಿ ಆಂಜನೇಯ ಗುಡಿ ಭಾಗದಲ್ಲಿ 21 ಅಡಿ ಎತ್ತರದ ಪರ್ವತಾಂಜನೇಯ ಸ್ವಾಮಿ ಶಿಲಾಮೂರ್ತಿ ನಿರ್ಮಾಣಕ್ಕೆ ಬೃಹತ್‌ ಶಿಲೆಯನ್ನು ನಗರಕ್ಕೆ ತರಲಾಯಿತು.


ಭಾರಿ ಗಾತ್ರದ ಕೃಷ್ಣ ಶಿಲೆ ಹೊತ್ತ ಟ್ರಕ್‌ ಚಿಕ್ಕಮಗಳೂರಿನ ಕಣಿವೆಯ ಬಳಿ ನಿಂತಿದ್ದು,

ಶಿಲೆಯು ಸುಮಾರು 150 ಟನ್‌ ತೂಕ ಇದೆ.

0 Comments

Post a Comment

Post a Comment (0)

Previous Post Next Post