ಬೆಂಗಳೂರು : ಸಿಲಿಕಾನ್ ಸಿಟಿಯ ಜನರಿಗೆ ಹಬ್ಬದ ಬೆಲೆ ಏರಿಕೆ ಬಿಸಿ ತಟ್ಟಿದ್ದು, ನಗರದ ಮಾರುಕಟ್ಟೆಗಳಲ್ಲಿ ದುಪ್ಪಾಟದ ಹೂವು, ಹಣ್ಣು ಬೆಲೆಗಳ ದರ ದುಬಾರಿಯಾಗಿದೆ. ಕಳೆದ ಮೂರು ದಿನಕ್ಕೆ ಹೋಲಿಸಿದ್ರೆ ಇಂದು ದರ ಏರಿಕೆಯ ಬಿಸಿ ತಟ್ಟಿದೆ.
ಮಲ್ಲಿಗೆ ಒಂದು ಮಾರು 200
- ಕನಕಾಂಬರ ಒಂದು ಮಾರು 300 kg
- ಸೇವಂತಿಗೆ 400 kg
- ಗುಲಾಬಿ - 410 kg
- ಸುಗಂಧರಾಜ 110 kg
- ಚೆಂಡು ಹೂವು 80 kg
ಇಂದಿನ ಹಣ್ಣುಗಳ ಬೆಲೆ
- ಸೇಬು 180 kg
- ದಾಳಿಂಬೆ 150 kg
- ಮೂಸಂಬಿ 100 kg
- ಆರೆಂಜ್ 220 kg
- ಸಪೋಟ 200 kg
- ಸೀಬೆಹಣ್ಣು 100 kg
- ಏಲಕ್ಕಿ ಬಾಳೆಹಣ್ಣು 80 kg
- ದ್ರಾಕ್ಷಿ 200-220 kg
ಅಗತ್ಯ ವಸ್ತುಗಳ ಬೆಲೆ
- ಮಾವಿನ ಎಲೆ 20 - ಕಟ್ಟು
- ಬಾಳೆ ಕಂಬ - 50
- ಬೇವಿನ ಸೊಪ್ಪು - 20 - ಕಟ್ಟು
- ತುಳಸಿ ತೋರಣ - 50 - ಮಾರು
- ಬೆಲ್ಲ (ಅಚ್ಚು / ಉಂಡೆ) - 70 - 80 kg
إرسال تعليق