ಧಾರವಾಡ: ನಗರದ ಹೊರವಲಯದ ನುಗ್ಗಿಕೇರಿಯ ಗುಡ್ಡದ ಮೇಲೆ ಯುವಕನ ಕತ್ತು ಕೊಯ್ದು ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ಸಂಭವಿಸಿದೆ.
ಸುಮಾರು 25 ರಿಂದ 28 ವರ್ಷದ ಯುವಕನು ಬೈಕಿನಲ್ಲಿ ಬಂದಿದ್ದು, ಯಾರೋ ಆತನ ಕತ್ತನ್ನು ಕೊಯ್ದು ಪರಾರಿಯಾಗಿದ್ದು, ಗುಡ್ಡದಿಂದ ಕೆಳಗೆ ಬಂದು ರಸ್ತೆಯಲ್ಲಿ ಬಿದ್ದ ಯುವಕನು ತನ್ನ ಪ್ರಾಣವನ್ನು ಉಳಿಸುವಂತೆ ಗೋಗೆರೆಯುತ್ತಿದ್ದಾನೆ.
ದಾರಿ ಹೋಕರು ಭಯದಿಂದ ಆತನ ಬಳಿ ನಿಂತಿದ್ದು, ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರು ದೌಡಾಯಿಸಿದ್ದು, ಗಂಭೀರ ಸ್ಥಿತಿಯಲ್ಲಿರುವ ಯುವಕನನ್ನು ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.
إرسال تعليق