ಪುತ್ತೂರು: ಪರ್ಪುಂಜದ ‘ಸೌಗಂಧಿಕ’ದಲ್ಲಿ ಇದೇ 30 ಮತ್ತು 31ರಂದು ಹಿರಿಯ ರಂಗನಟ, ನಿರ್ದೇಶಕ ಹುಲುಗಪ್ಪ ಕಟ್ಟಿಮನಿ ಅವರಿಂದ ಕಥೆ, ನಾಟಕ ವಾಚನ ಹಮ್ಮಿಕೊಳ್ಳಲಾಗಿದೆ.
ಶನಿವಾರ, ಜು.30ರಂದು ಅಪರಾಹ್ನ 2.30ಕ್ಕೆ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಮತ್ತು ಯಶವಂತ ಚಿತ್ತಾಲರ ಕಥೆಗಳ ವಾಚನ ಹಾಗೂ ಭಾನುವಾರ, ಜು.31ರಂದು ಅಪರಾಹ್ನ 2.30ಕ್ಕೆ ವಿಲಿಯಂ ಶೇಕ್ಸ್‌ಪಿಯರ್‌ನ ಪ್ರಸಿದ್ಧ ನಾಟಕ ಮ್ಯಾಕ್ಬೆತ್ (ಕನ್ನಡ ಅನುವಾದ: ರಾಮಚಂದ್ರ ದೇವ) ವಾಚನ ನಡೆಯಲಿದೆ ಎಂದು ಚಂದ್ರ ಸೌಗಂಧಿಕ ತಿಳಿಸಿದ್ದಾರೆ.
+++
ಚಂದ್ರ ಸೌಗಂಧಿಕ
9900409380, 9448012066
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
إرسال تعليق