Homeಲೋಕಲ್ ಎಕ್ಸ್ಪ್ರೆಸ್ ಪೆರ್ಲ: 31ರಂದು ಜಟಾಧಾರಿ ಮೂಲಸ್ಥಾನದಲ್ಲಿ ವಿಶೇಷ ಸಭೆ byUpayuktha -July 30, 2022 0 ಪೆರ್ಲ: ಪಡ್ರೆ ಗ್ರಾಮದ ಸ್ವರ್ಗ ಮಲೆತಡ್ಕ ಶ್ರೀ ಜಟಾಧಾರೀ ಮೂಲಸ್ಥಾನದಲ್ಲಿ ಜು.31ರಂದು ಬೆಳಗ್ಗೆ 10ಕ್ಕೆ ವಿಶೇಷ ತುರ್ತು ಸಭೆ ಆಯೋಜಿಸಲಾಗಿದೆ. ಊರ ಸಮಸ್ತ ನಾಗರಿಕರು ಈ ಸಭೆಯಲ್ಲಿ ಉಪಸ್ಥಿತರಿರುವಂತೆ ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ಬೆಲ್ಲ ಮಾಧವ ಭಟ್ ವಿನಂತಿಸಿ ಕೊಂಡಿದ್ದಾರೆ.ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
Post a Comment