ತುಮಕೂರು: ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮತ್ತು ತುಮಕೂರು ಜಿಲ್ಲೆಯಲ್ಲಿ 40 ವರ್ಷ ಕಾಲ ಸುಧೀರ್ಘ ಸೇವೆ ಸಲ್ಲಿಸಿದ ಧೀಮಂತ ವ್ಯಕ್ತಿ ಎಲ್. ಚಂದ್ರಶೇಖರ (90 ವರ್ಷ) ಅವರು ಇತ್ತೀಚಿಗೆ ನಿಧನರಾದರು.
ಮೃತರು ಪತ್ನಿ ಹಾಗೂ ಮೂರು ಜನ ಮಕ್ಕಳು ಅಳಿಯ ಹಾಗೂ ಅಪಾರ ಸ್ನೇಹಿತರು ಮತ್ತು ಬಂಧು ಬಳಗದವರನ್ನು ಬಿಟ್ಟು ಅಗಲಿದ್ದಾರೆ.
ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಪತ್ನಿ ಶ್ರೀಮತಿ ಪಾರ್ವತಮ್ಮ, ಮಗಳಾದ ಸಿ. ರಶ್ಮಿ ಸತ್ಯ ಪುತ್ರರಾದ ಸಿ. ನಾಗರಾಜ್ ಮತ್ತು ಸಿ.ಫಣೀಶ್. ಹಾಗೂ ಅಳಿಯ ಎಂ.ಕೆ. ಸತ್ಯ ನಾರಾಯಣ ಅವರು ಅವರು ಕೋರಿದ್ದಾರೆ.
Post a Comment