ಮಂಗಳೂರು: ನಾಳೆ ದಿನಾಂಕ ಜೂನ್ 27 - 2022 ಸೋಮವಾರ ಬೆಳಗ್ಗೆ 10:30 ಗಂಟೆಗೆ ರೋಮನ್ ಕ್ಯಾಟ್ರಿನ್ ಶಾಲೆ, ಕೋಟೆಕಣಿ ಮಂಗಳೂರು ಇಲ್ಲಿ ಹೆಲೆನ್ ಕೆಲ್ಲರ್ ಜಯಂತಿಯನ್ನು ಆಚರಿಸಲು ಸಕ್ಷಮ ದಕ್ಷಿಣ ಕನ್ನಡ ಜಿಲ್ಲಾ ಘಟಕದಿಂದ ನಿರ್ಧರಿಸಲಾಗಿದೆ. ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿ ಸಕ್ಷಮ ದಕ್ಷಿಣ ಕನ್ನಡ ಜಿಲ್ಲಾ ಘಟಕ ಮಂಗಳೂರು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನಾಳೆ ಸಕ್ಷಮ ದ.ಕ ಜಿಲ್ಲಾ ಘಟಕ ವತಿಯಿಂದ ಹೆಲೆನ್ ಕೆಲ್ಲರ್ ಜಯಂತಿ ಆಚರಣೆ
byUpayuktha
-
0
إرسال تعليق