ಮಣಿಪಾಲ: ರೇಡಿಯೋ ಮಣಿಪಾಲ್ 90.4 Mhz -ದೇಸಿ ಸೊಗಡು ಸಮುದಾಯ ಬಾನುಲಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕದ ಸಹಯೋಗದಲ್ಲಿ ಪ್ರಸಾರ ಮಾಡುತ್ತಿರುವ 'ಕಥೆ ಕೇಳೋಣ ಸರಣಿ ಕಾರ್ಯಕ್ರಮದ 4ನೇ ಸಂಚಿಕೆ ಇಂದು (ಮೇ) ಸಂಜೆ 4.30ಕ್ಕೆ ಪ್ರಸಾರವಾಗಲಿದೆ.
ಕಥೆಗಾರರೂ ಶಿಕ್ಷಕರೂ ಆಗಿರುವ ಅಮೃತ ಸಂದೀಪ್ ಶೆಟ್ಟಿ ಹಾರಾಡಿ ತಮ್ಮ ಸ್ವರಚಿತ ಕಥೆಯನ್ನು ವಾಚಿಸಲಿದ್ದಾರೆ. ಮೇ 29ರಂದು ಮಧ್ಯಾಹ್ನ 12.30ಕ್ಕೆ ಇದರ ಮರುಪ್ರಸಾರವಿರುವುದು ಎಂದು ರೇಡಿಯೋ ಮಣಿಪಾಲ್ ಪ್ರಕಟಣೆ ತಿಳಿಸಿದೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment