ಬೆಂಗಳೂರು: ಯುವ ಪತ್ರಕರ್ತರಿಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ.
ವಿಜಯ ಕರ್ನಾಟಕ ಕನ್ನಡ ದಿನಪತ್ರಿಕೆಯಲ್ಲಿ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದ 29 ವರ್ಷದ ಸೂರ್ಯಕುಮಾರ್ ಮೃತ ದುರ್ದೈವಿ ಯಾಗಿದ್ದು ಇವರು ಮಂಡ್ಯ ಮೂಲದವರಾಗಿದ್ದಾರೆ.
ಮತ್ತೋರ್ವ ಪತ್ರಕರ್ತ ಕನ್ನಡಪ್ರಭ ದಿನಪತ್ರಿಕೆಯ ಹರೀಶ್ ಹುಲಿಕಟ್ಟೆ ಎಂದು ತಿಳಿದುಬಂದಿದೆ.
Post a Comment