ಕಾಸರಗೋಡು: ದಿವಂಗತ ಶ್ರೀಕೃಷ್ಣ ಭಟ್ ಪಿ ಕೆ ಹಾಗೂ ಸೀತಾಲಕ್ಷ್ಮಿ ಪಿ ಪಂಜಿತಡ್ಕ ಇವರ ಪುತ್ರ ಶ್ರೀಶಕುಮಾರ ಪಿ ಇವರು ಡಾ. ಸೋಮಣ್ಣ ಇವರ ಮಾರ್ಗದರ್ಶನದಲ್ಲಿ ಮಂಗಳೂರು ವಿ.ವಿ. ಗೆ ಮಂಡಿಸಿದ "ತುಳು ಯಕ್ಷಗಾನ: ಪರಂಪರೆ ಮತ್ತು ಪ್ರಯೋಗ" ಎಂಬ ಮಹಾಪ್ರಬಂಧಕ್ಕೆ ಪಿ.ಎಚ್ ಡಿ ಪದವಿ ಲಭಿಸಿದೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment