ಆನೇಕಲ್:ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಜೀಬ್ರಾ ಮರಿಯೊಂದಕ್ಕೆ ಜನ್ಮ ನೀಡಿದ್ದು, ಜೀಬ್ರಾ ಕುಟುಂಬದ ಸಂಖ್ಯೆ ಐದಕ್ಕೇರಿದೆ.
ಉದ್ಯಾನದ ಜೀಬ್ರಾ ಕಾವೇರಿ ಮತ್ತು ಭರತ್ ಜೋಡಿಗೆ ಮರಿ ಜನಿಸಿದೆ. ತಾಯಿ ಮತ್ತು ಮರಿ ಆರೋಗ್ಯವಾಗಿದ್ದು ಪಶುವೈದ್ಯಕೀಯ ತಂಡ ಮತ್ತು ಪ್ರಾಣಿಪಾಲಕರ ವೀಕ್ಷಣೆಯಲ್ಲಿ ವಿಶೇಷ ಕಾಳಜಿವಹಿಸಿ ತಾಯಿ ಮತ್ತು ಮರಿಯನ್ನು ಆರೈಕೆ ಮಾಡಲಾಗುತ್ತಿದೆ.
إرسال تعليق