ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಹಿರಿಯ ಸಸ್ಯ ವಿಜ್ಞಾನಿ ಡಾ.‌ ಕೆ. ಗೋಪಾಲಕೃಷ್ಣ ಭಟ್ ನಿಧನ

ಹಿರಿಯ ಸಸ್ಯ ವಿಜ್ಞಾನಿ ಡಾ.‌ ಕೆ. ಗೋಪಾಲಕೃಷ್ಣ ಭಟ್ ನಿಧನ

 


ಉಡುಪಿ : ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ, ಹಿರಿಯ ಸಸ್ಯವಿಜ್ಞಾನಿ ಡಾ| ಕೆ. ಗೋಪಾಲಕೃಷ್ಣ ಭಟ್‌ (75) ಅವರು ಅಸೌಖ್ಯದಿಂದ ಎಪ್ರಿಲ್. 7ರಂದು ಚಿಟ್ಪಾಡಿಯ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ. ಮೃತರು ಪತ್ನಿಯನ್ನು ಅಗಲಿದ್ದಾರೆ.


0 Comments

Post a Comment

Post a Comment (0)

Previous Post Next Post