ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಶೀಘ್ರದಲ್ಲೇ ಗೃಹ ಸಾಲ ಬಡ್ಡಿ ದರ ಏರಿಕೆ

ಶೀಘ್ರದಲ್ಲೇ ಗೃಹ ಸಾಲ ಬಡ್ಡಿ ದರ ಏರಿಕೆ

 


ನವದೆಹಲಿ:  ಶೀಘ್ರವೇ ಗೃಹ ಸಾಲ ಬಡ್ಡಿ ದರ ಏರಿಕೆಯಾಗಿದ್ದು, ದೇಶದ ಜನತೆಗೆ ಬಿಗ್ ಶಾಕ್ ನೀಡಿದೆ.

ಬ್ಯಾಂಕ್ ಠೇವಣಿಗಳ ದರ ಏರಿಕೆಯಾಗುವ ರೀತಿಯಲ್ಲೇ ಗೃಹ ಸಾಲದ ಬಡ್ಡಿದರ ಕೂಡ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಈ ಗೃಹ ಸಾಲವನ್ನು ಆರಂಭಿಕ ಹಂತದಲ್ಲಿ 5 ಮೂಲಾಂಶಗಳಷ್ಟು ಹೆಚ್ಚಳ ಮಾಡುವ ನಿರೀಕ್ಷೆಯಿದೆ ಎಂಬುದಾಗಿ ಬ್ಯಾಂಕ್ ನ ಉನ್ನತ ಮೂಲಗಳಿಂದ ತಿಳಿದು ಬಂದಿದೆ.

ಗೃಹ ಸಾಲ ಸಾಮಾನ್ಯವಾಗಿ ರೆಪೋ ದರವನ್ನು ಅವಲಂಬಿಸಿರುತ್ತದೆ. ಸದ್ಯಕ್ಕೆ ಆರ್ ಬಿ ಐ ರೆಪೋದರ ಏರಿಕೆ ಮಾಡಿಲ್ಲ. ಜೂನ್ ವೇಳೆಗೆ ಬದಲಾವಣೆ ಆಗುವ ಸಾಧ್ಯತೆ ಇದ್ದು, ಆಗ ಗೃಹ ಸಾಲದ ಬಡ್ಡಿದರ ಕೂಡ ಏರಿಕೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.


hit counter

0 تعليقات

إرسال تعليق

Post a Comment (0)

أحدث أقدم