ಮುಂಬೈ:ಮುಂಬೈನಲ್ಲಿ ಕೋವಿಡ್-19 ಸಾಂಕ್ರಾಮಿಕದ ಹೊಸ ರೂಪಾಂತರಿ ಎಕ್ಸ್‌ಇ ಸೋಂಕು ಪತ್ತೆಯಾಗಿದೆ. ಇದು ದೇಶದಲ್ಲೇ ಕಂಡುಬಂದಿರುವ ಮೊದಲ ಪ್ರಕರಣವಾಗಿದೆ.
ಈಗಾಗಲೇ ಕೋವಿಡ್‌ನ ಒಂದು, ಎರಡು, 3ನೇ ಅಲೆಗಳಲ್ಲಿ ಭಾರತ ಸೇರಿದಂತೆ ಪ್ರಪಂಚ ತತ್ತರಿಸಿದ್ದು, 4ನೇ ಅಲೆ ಜೂನ್‌ನಲ್ಲಿ ಅಪ್ಪಳಿಸಲಿದೆ ಎಂದು ತಜ್ಞರು ತಿಳಿಸಿದ್ದಾರೆ.
Post a Comment