ತುರುವೇಕೆರೆ: ತಾಲ್ಲೂಕಿನ ಮಾಯಸಂದ್ರ ಹೋಬಳಿಯ ಚಿಕ್ಕಶೆಟ್ಟಿಕೆರೆ ಬಳಿ ಗುರುವಾರ ಮುಂಜಾನೆ ಕಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಮೂವರು ಮೃತಪಟ್ಟಿದ್ದಾರೆ.
ಅರಸೀಕೆರೆ ತಾಲ್ಲೂಕಿನ ಕಮಲಾ ಪುರದ ನಂಜುಂಡಯ್ಯ ಅವರ ಮಗ ಪ್ರಸನ್ನ (28), ಕಾರು ಚಾಲಕ, ಬೆಂಗಳೂರಿನ ಕೈಕೊಂಡ್ರಹಳ್ಳಿಯ ಚೆನ್ನಯ್ಯ (32) ಸ್ಥಳದಲ್ಲೇ ಸಾವನ್ನಪ್ಪಿದರು.
ಕೈಕೊಂಡ್ರಹಳ್ಳಿಯ ಸಂತೋಷ್ (32) ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
Post a Comment