ಮುಂಬೈ: ಗೆಳೆಯನ ಜೊತೆ ಕಿತ್ತಾಡಿದ ಎಂಬ ಕಾರಣದಿಂದ 30 ವರ್ಷದ ವ್ಯಕ್ತಿ ತನ್ನ ಸಹೋದರನನ್ನೇ ಇರಿದು ಕೊಂದ ಘಟನೆಯೊಂದು ಮುಂಬೈನಲ್ಲಿ ನಡೆದಿದೆ.
ತನ್ನ ಗೆಳೆಯನ ಜೊತೆ ಕಿತ್ತಾಡಿದ್ದಕ್ಕೆ ಸಹೋದರನ ಮೇಲೆ ಆರೋಪಿಗೆ ಸಿಟ್ಟಿತ್ತು. ಇದೇ ಸಿಟ್ಟಿನಲ್ಲಿ ಚಾಕುವಿನಿಂದ ಸಹೋದರನ ಮೇಲೆ ತೀವ್ರ ಹಲ್ಲೆ ನಡೆಸಿದ್ದಾನೆ. ಇದರಿಂದಾಗಿ ಆತ ಸಾವನ್ನಪ್ಪಿದ್ದಾನೆ.
ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.
إرسال تعليق