ಮಂಗಳೂರು: ನಗರದ ಮೇಗಿನ ಮಾಲಾಡಿ ನಿವಾಸಿ ವಿವೇಕ ಚೇತನ್ ಮುಳಿಯ (38) ಅವರು ಅಲ್ಪಕಾಲದ ಅಸೌಖ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ರಾತ್ರಿ ನಿಧನರಾದರು.
ಸಾವಯವ ಕೃಷಿಯಲ್ಲಿ ದುಡಿಯುತ್ತಿದ್ದ ಅವರಿಗೆ ತಾಯಿ, ಪತ್ನಿ, ಇಬ್ಬರು ಪುತ್ರಿಯರು ಹಾಗೂ ಮೂವರು ಸಹೋದರರು ಇದ್ದಾರೆ.
ಅಂತ್ಯಕ್ರಿಯೆ ನಗರದ ಬೋಳೂರು ಚಿತಾಗಾರದಲ್ಲಿ ಬುಧವಾರ ಮಧ್ಯಾಹ್ನ ನಡೆಯಿತು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment