ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬಿಜೈ ಆನೆಗುಂಡಿಯಲ್ಲಿ ಕಟೀಲು ಮೇಳದ ಆಟ ಮಾ.7ಕ್ಕೆ

ಬಿಜೈ ಆನೆಗುಂಡಿಯಲ್ಲಿ ಕಟೀಲು ಮೇಳದ ಆಟ ಮಾ.7ಕ್ಕೆ


ಮಂಗಳೂರು: ಬಿಜೈ ಆನೆಗುಂಡಿ ಬಾಲೆಬೈಲ್‌ ಗ್ರೀನ್‌ ಎಕ್ರೇಸ್‌ ಲೇಔಟ್‌ನ ಬಳಿ ಕಟೀಲು ಮೇಳದ 'ಶ್ರೀ ದೇವಿ ಮಹಾತ್ಮೆ- ಯಕ್ಷಗಾನ ಪ್ರದರ್ಶನ ಮಾ.7ರಂದು ಸೋಮವಾರ ನಡೆಯಲಿದೆ.


ರಾತ್ರಿ 8:30ರಿಂದ ಯಕ್ಷಗಾನ ಪ್ರದರ್ಶನ ಆರಂಭವಾಗಲಿದ್ದು, ಶ್ರೀಮತಿ ಸಂಧ್ಯಾ ಮತ್ತು ಶ್ರೀ ಸುನಿಲ್ ಜೋನಸ್ ಮತ್ತು ಮಕ್ಕಳು ಸೇವಾರೂಪದಲ್ಲಿ ಈ ಆಟವನ್ನು ಆಡಿಸುತ್ತಿದ್ದಾರೆ.


ರಂಗಸ್ಥಳದಲ್ಲಿ ವಿಜೃಂಭಿಸುವ ಪ್ರಬುದ್ಧ ಪ್ರಧಾನ ಕಲಾವಿದರು

ಬ್ರಹ್ಮ- ಶ್ರೀ ರಾಧಾಕೃಷ್ಣ ಕಲ್ಲುಗುಂಡಿ

ವಿಷ್ಣು- ಶ್ರೀ ರವಿ ಮುಂಡಾಜೆ

ಮಧು - ಶ್ರೀ ರವಿರಾಜ ಪನೆಯಾಲ

ಕೈಠಭ - ಶ್ರೀ ರಾಜೇಶ ಕುಂಪಲ

ಮಾಲಿನಿ - ಶ್ರೀ ಗುರುತೇಜ ಶೆಟ್ಟಿ

ವಿದ್ಯುನ್ಮಾಲಿ - ಶ್ರೀ ಲಕ್ಷ್ಮಣ ತಾರೆಮಾರ್


ಮಹಿಷಾಸುರ - ಶ್ರೀ ಯಶೋಧರ ಗೌಡ

ದೇವೇಂದ್ರ - ಶ್ರೀ ರಾಜೇಶ್ ಶೆಟ್ಟಿ ಮಾಳ

ದೇವಿ - ಶ್ರೀ ಮಹೇಶ್ ಕುಮಾರ್ ಸಾಣೂರು

ಶುಂಭ - ಶ್ರೀ ಓಂ ಪ್ರಕಾಶ್

ನಿಶುಂಭ - ಶ್ರೀ ಚಂದ್ರಕಾಂತ ಶೆಟ್ಟಿ

ಚಂಡ - ಶ್ರೀ ಶಿವಾನಂದ ಶೆಟ್ಟಿ ಪೆರ್ಲ

ಮುಂಡ - ಶ್ರೀ ನಿತಿನ್ ಕುತ್ತೆತ್ತೂರು

ಸುಗ್ರೀವ - ಶ್ರೀ ಅಕ್ಷಯ ಉಲ್ಲಂಜೆ

ರಕ್ತ ಬೀಜ - ಶ್ರೀ ಸುಣ್ಣಂಬಳ ವಿಶ್ವೇಶ್ವರ ಭಟ್

ಹಾಸ್ಯ - ಶ್ರೀ ಬಾಲಕೃಷ್ಣ ಮಣಿಯಾಣಿ


ಭಾಗವತರು:

ಶ್ರೀ ಪದ್ಯಾಣ ಗೋವಿಂದ ಭಟ್

ಶ್ರೀ ಪ್ರದೀಪ ಗಟ್ಟಿ

ಶ್ರೀ ದಿನೇಶ ಭಟ್ ಯಲ್ಲಾಪುರ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



hit counter

0 تعليقات

إرسال تعليق

Post a Comment (0)

أحدث أقدم