ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕಿರೀಟಿ ಚಿತ್ರದ ಮೂಲಕ ಮತ್ತೆ ತೆರೆಯ ಮೇಲೆ ರಣಧೀರ ಜೋಡಿ

ಕಿರೀಟಿ ಚಿತ್ರದ ಮೂಲಕ ಮತ್ತೆ ತೆರೆಯ ಮೇಲೆ ರಣಧೀರ ಜೋಡಿ

 


ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಖುಷ್ಬೂ ಬಹಳ ವರ್ಷಗಳ ನಂತರ ಜೊತೆಯಾಗಿ ನಟಿಸುತ್ತಿದ್ದಾರೆ. ಖುಷ್ಬೂ ಅವರನ್ನು 'ರಣಧೀರ' ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದವರು ರವಿಚಂದ್ರನ್. 

ಆ ನಂತರ ಇಬ್ಬರೂ 'ಯುಗಪುರುಷ', 'ಅಂಜದ ಗಂಡು' ಮತ್ತು 'ಶಾಂತಿ ಕ್ರಾಂತಿ' ಚಿತ್ರಗಳಲ್ಲಿ ನಟಿಸಿದ್ದರು.

ಶಾಂತಿ ಕ್ರಾಂತಿ' ನಂತರ ಇಬ್ಬರೂ ಯಾವುದು ಚಿತ್ರದಲ್ಲೂ ನಟಿಸಿರಲಿಲ್ಲ. ಕೆಲವು ವರ್ಷಗಳ ಹಿಂದೆ ಕಿರುತೆರೆಯ ಒಂದು ಕಾರ್ಯಕ್ರಮದಲ್ಲಿ ಇಬ್ಬರೂ ಜೊತೆಯಾಗಿ ಭಾಗವಹಿಸಿದ್ದರು. 

ಈ ಸಮಯದಲ್ಲಿ ರವಿಚಂದ್ರನ್ ಜೊತೆಗೆ ನಟಿಸುವ ಆಸೆ ಇದೆ ಎಂದು ಖುಷ್ಬೂ ಹೇಳಿ ಕೊಂಡಿದ್ದರು. ಅದೇ ರೀತಿ ಅವಕಾಶ, ಇದೀಗ ಕಿರೀಟಿ ಚಿತ್ರದಲ್ಲಿ ಸಿಕ್ಕಿದೆ.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

0 تعليقات

إرسال تعليق

Post a Comment (0)

أحدث أقدم