ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಒಂದೇ ಬಾಳೆಗೊನೆಯಲ್ಲಿ ಎರಡು ಕುಂಡಿಗೆ

ಒಂದೇ ಬಾಳೆಗೊನೆಯಲ್ಲಿ ಎರಡು ಕುಂಡಿಗೆಕಾಸರಗೋಡಿನ ಕುಂಬ್ಡಾಜೆ ಗ್ರಾಮದ ಕೀರಿಕ್ಕಾಡು ದಿ| ಗೋಪಾಲಕೃಷ್ಣ ಭಟ್ ಅವರ ಮನೆಯ ತೋಟದಲ್ಲಿ ಒಂದು ಅಪರೂಪದ ಬಾಳೆಗೊನೆಯು ಕಂಡುಬಂದಿದ್ದು, ವಿಶೇಷವೆಂದರೆ ಇದರಲ್ಲಿ ಒಂದೇ ಗೊನೆಯಲ್ಲಿ ಎರಡು ಕುಂಡಿಗೆ ಇರುವುದು ಒಂದು ವಿಸ್ಮಯಕಾರಿ ಸಂಗತಿಯಾಗಿದೆ.0 Comments

Post a Comment

Post a Comment (0)

Previous Post Next Post