ಹುಳಿಮಾವು: ಯುವತಿಯ ಪೋಷಕರು ಸುಪಾರಿ ಕೊಟ್ಟು ಪ್ರಿಯಕರನ ಕಣ್ಣು ಕೀಳಿಸಿದ ಘಟನೆಯೊಂದು ಬೆಳಕಿಗೆ ಬಂದಿದೆ.
ಪೋಷಕರು ಮಗಳು ಪ್ರೀತಿಸಿದ ಯುವಕನ ಎರಡು ಕಣ್ಣುಗಳನ್ನೇ ಕೀಳಿಸಿದ್ದಾರೆ. ಕಣ್ಣುಗಳನ್ನು ಡ್ರ್ಯಾಗನ್ ನಿಂದ ಇರಿಸಿ ಕೀಳಿಸಿ ಮೃಗದಂತೆ ಕ್ರೂರವಾಗಿ ವರ್ತಿಸಿದ್ದಾರೆ.
ಹುಳಿಮಾವು ನಿವಾಸಿ ಚರಣ್ ಎಂಬ ಯುವಕ ಕಣ್ಣು ಕಳೆದುಕೊಂಡ ಯುವಕ. ಗಣೇಶ, ಸೋಮು, ಚಿಂಟು ಮತ್ತು ಮನು ಎಂಬವರೇ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಹುಳಿಮಾವು ಮತ್ತು ಸಿದ್ದಾಪುರ ಪೊಲೀಸರ ವಿರುದ್ಧ ಚರಣ್ ಅಜ್ಜಿ ಸರೋಜಮ್ಮ, ರಾಜ್ಯ ಮಾನವ ಹಕ್ಕು ಆಯೋಗಕ್ಕೆ ದೂರು ನೀಡಿ ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಿದ್ದಾರೆ.
Post a Comment