Homeಅಪಘಾತ ಕಲಬುರಗಿ: ಪ್ರೇಮಿಗಳಿಬ್ಬರು ನೇಣು ಬಿಗಿದು ಆತ್ಮಹತ್ಯೆ byharshitha -February 09, 2022 0 ಕಲಬುರಗಿ: ಓಕಳಿ ಗ್ರಾಮದ ಪ್ರೇಮಿಗಳಿಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಮೇಶ ಭೀಮಶಾ ಬೇಡರ (22) ಹಾಗೂ ಜಿಮ್ಮಿಬಾಯಿ ಅಶೋಕ ರಾಠೋಡ (21).ಪಕ್ಕದ ಬೀದರ್ ಜಿಲ್ಲೆ ಬಸವಕಲ್ಯಾಣ ತಾಲ್ಲೂಕಿನ ಕಲಖೋರಾ ಬಳಿ ಗಿಡಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡರು.
Post a Comment