Homeಸಿನಿಮಾ ಲೋಕ ಪುನೀತ್ ರಾಜ್ ಕುಮಾರ್ ಸಮಾಧಿಗೆ ತೆರಳಿ ಗೌರವ ನಮನ ಸಲ್ಲಿಸಿದ ತಮಿಳು ಚಿತ್ರರಂಗದ ಖ್ಯಾತ ನಟ ವಿಜಯ್ byharshitha -February 27, 2022 0 ಬೆಂಗಳೂರು: ತಮಿಳು ಚಿತ್ರರಂಗದ ಖ್ಯಾತ ನಟ ವಿಜಯ್ ಅವರು ಪುನೀತ್ ರಾಜ್ ಕುಮಾರ್ ಸಮಾಧಿಗೆ ತೆರಳಿ ಗೌರವ ನಮನ ಸಲ್ಲಿಸಿದ್ದಾರೆ. ಸೋಶಿಯಲ್ ಮೀಡಿಯಾ ದಲ್ಲಿ ವಿಡಿಯೋ ವೈರಲ್ ಆಗಿದ್ದು ಮಾಸ್ಕ್ ಧರಿಸಿ ವಿಜಯ್ ಸರದಿ ಸಾಲಿನಲ್ಲಿ ನಿಂತು, ಹೂವಿನ ಹಾರ ಇಟ್ಟು ಗೌರವ ನಮನ ಸಮರ್ಪಿಸುತ್ತಿರುವುದು ಕಂಡುಬಂದಿದೆ.
Post a Comment