ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನೆಟ್ಲ: ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನ: ಮಾ.14ರಿಂದ ವಾರ್ಷಿಕ ಜಾತ್ರೆ, ರಥೋತ್ಸವ

ನೆಟ್ಲ: ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನ: ಮಾ.14ರಿಂದ ವಾರ್ಷಿಕ ಜಾತ್ರೆ, ರಥೋತ್ಸವ



ಬಂಟ್ವಾಳ: ಇಲ್ಲಿನ ಕಲ್ಲಡ್ಕ ಸಮೀಪದ ಮೊಗನಾಡು ಸಾವಿರ ಸೀಮೆ ನೆಟ್ಲ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನದಲ್ಲಿ ವಾಷರ್ಿಕ ಜಾತ್ರಾ ಮಹೋತ್ಸವ ಮತ್ತು ರಥೋತ್ಸವವು ಮಾ.14 ರಿಂದ 19ರತನಕ ನಡೆಯಲಿದೆ.

ಇದೇ ವೇಳೆ ದೀಪದ ಬಲಿ ಉತ್ಸವ, ದೇವರ ಬಲಿ ಉತ್ಸವ, ನಡುಬಲಿ-ಚಂದ್ರ ಮಂಡಲ ಉತ್ಸವ, ಕಟ್ಟೆ ಸವಾರಿ, ದೈವಗಳಿಗೆ ನೇಮೋತ್ಸವ, ಸುಡುಮದ್ದು ಪ್ರದರ್ಶನ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಸುಬ್ರಹ್ಮಣ್ಯ ಭಟ್ ತಿಳಿಸಿದ್ದಾರೆ.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



free counter

0 Comments

Post a Comment

Post a Comment (0)

Previous Post Next Post