ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಶ್ರೀ ಚಂದ್ರಮೌಳೀಶ್ವರ ದೇವಾಲಯದಲ್ಲಿ ರುದ್ರಹವನ ಸಂಪನ್ನ

ಶ್ರೀ ಚಂದ್ರಮೌಳೀಶ್ವರ ದೇವಾಲಯದಲ್ಲಿ ರುದ್ರಹವನ ಸಂಪನ್ನ


ಪ್ಲವ ಸಂವತ್ಸರದ ಷೌಷ ಮಾಸ ಅಮಾವಾಸ್ಯೆ ದಿನ 01.02.2022 ರಂದು ಹೊಸನಗರ ಶ್ರೀ ರಾಮಚಂದ್ರಾಪುರ ಮಠ ಶ್ರೀ ಚಂದ್ರಮೌಳೀಶ್ವರ ದೇವಾಲಯದಲ್ಲಿ ಶ್ರೀ ರುದ್ರಹವನ, ಶತಾಧಿಕ ರುದ್ರಪಠಣ, ಮಹಾಪೂಜೆ ಸಂಪನ್ನಗೊಂಡಿತು. ಅಧ್ವರ್ಯವನ್ನು ವೇ.ಮೂ. ಸೂರ್ಯನಾರಾಯಣ ಭಟ್ ತುಮರಿ ವಹಿಸಿದ್ದರು


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post