ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನೆರವಿಗೆ ಕೋರಿಕೆ

ನೆರವಿಗೆ ಕೋರಿಕೆ




ಈಕೆ ಭಾಗ್ಯಲಕ್ಷ್ಮಿ. ಬೆಟ್ಟಂಪಾಡಿ ಕಾಲೇಜಿನ ವಿದ್ಯಾರ್ಥಿನಿ. ಬೆಟ್ಟಂಪಾಡಿ ದೇವಸ್ಥಾನದಲ್ಲಿ ಸಹಾಯಕರಾಗಿರುವ ಹರಿನಾರಾಯಣ ಭಟ್‌ ಅವರ ಪುತ್ರಿ. ಫೆಬ್ರವರಿ 3ರಂದು ಬೈಕ್‌ನಲ್ಲಿ ಹೋಗುತ್ತಿದ್ದಾಗ ಅಪಘಾತ ಸಂಭವಿಸಿ ಈಕೆ ಒಂದು ಕಾಲನ್ನೇ ಕಳೆದುಕೊಂಡಿದ್ದಾಳೆ. ಇನ್ನೊಂದು ಕಾಲಿಗೂ ತೀವ್ರ ಪೆಟ್ಟಾಗಿದ್ದು ಸದ್ಯ ಮಂಗಳೂರಿನ ಎ.ಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಸಂಪೂರ್ಣ ಚಿಕಿತ್ಸೆಗೆ ಒಟ್ಟಾರೆ ಅಂದಾಜು 10 ಲಕ್ಷ ರೂ.ಗಳಷ್ಟು ಖರ್ಚಾಗಬಹುದೆಂದು ಆಸ್ಪತ್ರೆ ಮೂಲಗಳು ಹೇಳಿವೆ.


ಮನೆಯವರು ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದು, ಈ ಮೊತ್ತವನ್ನು ಭರಿಸುವ ಸ್ಥಿತಿಯಲ್ಲಿಲ್ಲ. ಹೀಗಾಗಿ ಸಮಾಜದ ಉದಾರ ದಾನಿಗಳಿಂದ, ಸಾರ್ವಜನಿಕರಿಂದ ಸಹಾಯದ ಅವಶ್ಯಕತೆಯಿದ್ದು, ದಾನಿಗಳು ತಮ್ಮಿಂದ ಸಾಧ್ಯವಾದ ಧನಸಹಾಯವನ್ನು ಈ ಕೆಳಗಿನ ಬ್ಯಾಂಕ್‌ ಖಾತೆಗೆ ಜಮಾ ಮಾಡಿ ಚಿಕಿತ್ಸೆಗೆ ಸಹಕರಿಸಬೇಕಾಗಿ ವಿನಂತಿ.


Phone Pay, Google Pay ಸಂಖ್ಯೆ: +91 70229 50749


ಕೃಷ್ಣಕುಮಾರ್‌ ಬಿ.ಕೆ

ಬ್ಯಾಂಕ್ ಆಫ್‌ ಬರೋಡಾ

ಶಾಖೆ: ಬೆಟ್ಟಂಪಾಡಿ

ಅಕೌಂಟ್ ಸಂಖ್ಯೆ: 70750100006156

IFSC code: BARBOVJBEPA

MICR Code: 575012020


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post