ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ವಿದ್ಯುತ್ ಕಂಬದಿಂದ ಬಿದ್ದು ವಾಟರ್ ಮ್ಯಾನ್ ಸಾವು

ವಿದ್ಯುತ್ ಕಂಬದಿಂದ ಬಿದ್ದು ವಾಟರ್ ಮ್ಯಾನ್ ಸಾವು

 

ತುಮಕೂರು: ಜಿಲ್ಲೆಯ ತುರುವೇಕರೆ ತಾಲೂಕಿನ ಚಿಕ್ಕಪುರ ಗ್ರಾಮದಲ್ಲಿ ವಿದ್ಯುತ್ ಕಂಬದಿಂದ ಬಿದ್ದು ವಾಟರ್ ಮ್ಯಾನ್ ಪಂಚಾಕ್ಷರಿ(45) ಸಾವನ್ನಪ್ಪಿದ್ದಾರೆ. 

ವಿದ್ಯುತ್ ದೀಪ ದುರಸ್ತಿಗಾಗಿ ಕಂಬವೇರಿದ್ದಾಗ ತಂತಿ ಸ್ಪರ್ಶವಾಗಿ ಕೆಳಗೆ ಬಿದ್ದು ಪಂಚಾಕ್ಷರಿ ಮೃತ ಪಟ್ಟಿದ್ದಾರೆ.

ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

0 Comments

Post a Comment

Post a Comment (0)

Previous Post Next Post