ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪ್ರಗತಿಪರ ಕೃಷಿಕ ಚೆಕ್ಕೆಮನೆ ರಾಮಕೃಷ್ಣ ಭಟ್ ನಿಧನ

ಪ್ರಗತಿಪರ ಕೃಷಿಕ ಚೆಕ್ಕೆಮನೆ ರಾಮಕೃಷ್ಣ ಭಟ್ ನಿಧನ


ಚೊಕ್ಕಾಡಿ: ಪ್ರಗತಿಪರ ಕೃಷಿಕರು ಹಾಗೂ ಜನಾನುರಾಗಿಯೂ ಆಗಿದ್ದ ಚೆಕ್ಕೆಮನೆ ರಾಮಕೃಷ್ಣ ಭಟ್ (81)  ಹೊಸಮಜಲು ಇವರು ಅಲ್ಪಕಾಲದ ಅಸೌಖ್ಯದಿಂದ ದಿನಾಂಕ 20 ಗುರುವಾರದಂದು ಸ್ವಗೃಹದಲ್ಲಿ ನಿಧನರಾದರು.

ಇವರು ಪತ್ನಿ ಶಾರದಾ, ಪುತ್ರರಾದ  ವೆಂಕಟ ಸುಬ್ರಹ್ಮಣ್ಯ ಸಿಯಚ್, ಡಾ| ಪದ್ಮನಾಭ ಸಿಯಚ್, ಸೊಸೆಯಂದಿರು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



0 Comments

Post a Comment

Post a Comment (0)

Previous Post Next Post