ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬೆಂಗಳೂರು: ಸಣ್ಣ ಮಕ್ಕಳಲ್ಲೂ ಕೋವಿಡ್ ಸೋಂಕು ಪತ್ತೆ

ಬೆಂಗಳೂರು: ಸಣ್ಣ ಮಕ್ಕಳಲ್ಲೂ ಕೋವಿಡ್ ಸೋಂಕು ಪತ್ತೆ

 


ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಕ್ಕಳ ಮೇಲೆ ಕೋವಿಡ್ ಸೋಂಕು ತಗುಲುವ ಸಾಧ್ಯತೆಯಿದೆ. ಕಳೆದ ಒಂದು ವಾರದಲ್ಲಿ 2,628 ಕೇಸ್ ಗಳು ಬೆಳಕಿಗೆ ಬಂದಿದೆ.

19 ವರ್ಷದೊಳಗಿನ ಮಕ್ಕಳಲ್ಲಿ ಸೋಂಕು ಸಾಕಷ್ಟು ಕಾಣಿಸಿಕೊಂಡಿದೆ. ಸರಾಸರಿ ದಿನಲೂ 375 ಮಕ್ಕಳಲ್ಲಿ ಕೊರೊನಾ ಸೋಂಕು ಪತ್ತೆಯಾಗುತ್ತಿದೆ.

ಇದರ ಜೊತೆಗೆ 571 ಮಕ್ಕಳು 9 ವರ್ಷದ ಒಳಗಿನವರಾಗಿದ್ದರೆ, 2059 ಮಕ್ಕಳು 19 ವರ್ಷದ ಒಳಗಿನವರು ಆಗಿದ್ದಾರೆ. ಇದರಲ್ಲಿ 1,311 ಹೆಣ್ಣು ಹಾಗೂ 1,317 ಗಂಡು ಮಕ್ಕಳಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ.


0 تعليقات

إرسال تعليق

Post a Comment (0)

أحدث أقدم