ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕರುನಾಡು ರಾಜ್ಯೋತ್ಸವ ಪ್ರಶಸ್ತಿಗೆ ಸಂಧ್ಯಾ ಕುಮಾರಿ, ಎಸ್ ವಿಟ್ಲ ಆಯ್ಕೆ

ಕರುನಾಡು ರಾಜ್ಯೋತ್ಸವ ಪ್ರಶಸ್ತಿಗೆ ಸಂಧ್ಯಾ ಕುಮಾರಿ, ಎಸ್ ವಿಟ್ಲ ಆಯ್ಕೆ

 


ಪುತ್ತೂರು:  ಕರ್ನಾಟಕ ರಾಜ್ಯ ಪ್ರತಿಷ್ಠಿತ ಭಾರತೀಯ ಕಲಾ ಸಂಸ್ಕೃತಿ ಅಕಾಡಮಿ (ರಿ ) ದಾವಣಗೆರೆ ವತಿಯಿಂದ  ಕಲ್ಲಡ್ಕ ಶ್ರೀ ರಾಮ  ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕಿಯಾದ ಕುಮಾರಿ ಸಂಧ್ಯಾ ಕುಮಾರಿ ಎಸ್ ವಿಟ್ಲ ಇವರ ಸಾಹಿತ್ಯ  ಕ್ಷೇತ್ರದಲ್ಲಿ ಗಣನೀಯ ಸೇವೆ ಸಾಧನೆ ,ಜ್ಞಾನ ಮತ್ತು ಪ್ರೀತಿಯನ್ನು ಗುರುತಿಸಿ ರಾಷ್ಟ್ರಮಟ್ಟದ ಭಾರತ ಭೂಷಣ ರಾಷ್ಟ್ರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.  

ಇದೀಗ ಕರುನಾಡು ಸೇವಾ ಟ್ರಸ್ಟ್ (ರಿ) ಮಂಡ್ಯ ಇವರ "ಕರುನಾಡು ರಾಜ್ಯೋತ್ಸವ ಪ್ರಶಸ್ತಿ 2021 " ಈ ಪ್ರಶಸ್ತಿಗೆ ಸಂಧ್ಯಾ ರವರು ಆಯ್ಕೆ ಆಗಿದ್ದು,  ಡಿ.18ರ ಶನಿವಾರದಂದು ಪ್ರಶಸ್ತಿ ಸ್ವೀಕಾರ ಮಾಡಲಿದ್ದಾರೆ.

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ




0 Comments

Post a Comment

Post a Comment (0)

Previous Post Next Post