ಮಂಗಳೂರು: ಖ್ಯಾತ ತುಳು ಜನಪದ ವಿದ್ವಾಂಸ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠದ ನಿರ್ದೆಶಕರಾದ ಡಾ. ಗಣೇಶ್ ಅಮೀನ್ ಸಂಕಮಾರ್ ಅವರು ಸಮುದಾಯ ಬಾನುಲಿ ರೇಡಿಯೋ ಸಾರಂಗ್‌ನಲ್ಲಿ ನಡೆಸಿಕೊಡುತ್ತಿರುವ 'ಗೇನದ ನಡೆ'- ತುಳು ಚಾವಡಿ ಕಾರ್ಯಕ್ರಮದ 100ನೇ ಸಂಚಿಕೆ ಇಂದು (ಡಿ.4) ಸಂಜೆ 4 ಗಂಟೆಗೆ ಪ್ರಸಾರವಾಗಲಿದೆ.
ಈವರೆಗಿನ ಎಲ್ಲ ಸಂಚಿಕೆಗಳ ಒಟ್ಟು ಮೊತ್ತವಾಗಿ ಅನುಭವದ ಸಂಚಿಕೆಯಾಗಿ ಈ ವಿಶೇಷ ನೇರ ಫೋನ್ ಇನ್ ಕಾರ್ಯಕ್ರಮ ಪ್ರಸಾರವಾಗಲಿದೆ ಎಂದು ರೇಡಿಯೋ ಸಾರಂಗ್ ಪ್ರಕಟಣೆ ತಿಳಿಸಿದೆ.
إرسال تعليق