ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪಾಣಾಜೆ ಸುಬೋಧ ಪ್ರೌಢಶಾಲಾ ನಾಯಕಿಯಾಗಿ ವೀಕ್ಷಿತಾ ರೀಮಾ ಡಿ ಸೋಜಾ, ಉಪನಾಯಕನಾಗಿ ಮೋಕ್ಷಿತ್ ಆಯ್ಕೆ

ಪಾಣಾಜೆ ಸುಬೋಧ ಪ್ರೌಢಶಾಲಾ ನಾಯಕಿಯಾಗಿ ವೀಕ್ಷಿತಾ ರೀಮಾ ಡಿ ಸೋಜಾ, ಉಪನಾಯಕನಾಗಿ ಮೋಕ್ಷಿತ್ ಆಯ್ಕೆ



ಪಾಣಾಜೆ: ಪಾಣಾಜೆ ಸುಬೋಧ ಪ್ರೌಢಶಾಲೆಯ ಶೈಕ್ಷಣಿಕ ವರ್ಷ 2021-2022ನೇ ಸಾಲಿಗೆ, ವಿದ್ಯಾರ್ಥಿ ನಾಯಕಿಯಾಗಿ ಹತ್ತನೇ ತರಗತಿಯ ವೀಕ್ಷಿತಾ ರೀಮಾ ಡಿ ಸೋಜಾ ಹಾಗೂ ಉಪ ನಾಯಕನಾಗಿ ಹತ್ತನೇ ತರಗತಿಯ ಮೋಕ್ಷಿತ್ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಶಾಲಾ ಚುನಾವಣೆಯಲ್ಲಿ ಈ ಆಯ್ಕೆಯನ್ನು ಮಾಡಲಾಯಿತು.


ಶಾಲಾ ಶಿಕ್ಷಕರಾದ ನಿರ್ಮಲ ಕೆ, ವಿನುತ ಕುಮಾರಿ, ಶಾರದಾ ಜಿ,ಸುಧಿರ್ ಎಸ್ ಪಿ ಹಾಗೂ ಗೌರವ ಶಿಕ್ಷಕರಾದ ಕೀರ್ತಿ ಸುಬ್ರಹ್ಮಣ್ಯ ಹಾಗೂ ಪ್ರಜ್ಞಾ ಪ್ರಜ್ಞಾ ಪಿ ಯವರು ಚುನಾವಣೆಯನ್ನು ನಡೆಸಿಕೊಟ್ಟರು. ಶಾಲಾ ಮುಖ್ಯ ಶಿಕ್ಷಕರಾದ ಶ್ರೀಪತಿ ಭಟ್ ಐ ಹಾಗೂ ಗುಮಾಸ್ತರಾದ ಸಿ ಎನ್ ಕೊಳಂಬೆ ಉಪಸ್ಥಿತರಿದ್ದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post