ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕುದ್ರೋಳಿ: ಕೇಬಲ್‌ ಎಲೆಕ್ಟ್ರಾನಿಕ್ಸ್ ಅಂಡ್ ಇಲೆಕ್ಟ್ರಿಕಲ್ ಲೈಟಿಂಗ್ಸ್ ಮಳಿಗೆ ಎಂ ಎಂ ಟ್ರೇಡರ್ಸ್ ಉದ್ಘಾಟನೆ

ಕುದ್ರೋಳಿ: ಕೇಬಲ್‌ ಎಲೆಕ್ಟ್ರಾನಿಕ್ಸ್ ಅಂಡ್ ಇಲೆಕ್ಟ್ರಿಕಲ್ ಲೈಟಿಂಗ್ಸ್ ಮಳಿಗೆ ಎಂ ಎಂ ಟ್ರೇಡರ್ಸ್ ಉದ್ಘಾಟನೆಮಂಗಳೂರು: ಮಂಗಳೂರಿನ ಕುದ್ರೋಳಿಯಲ್ಲಿ ನೂತನ ಕೇಬಲ್‌ ಎಲೆಕ್ಟ್ರಾನಿಕ್ಸ್ ಅಂಡ್ ಇಲೆಕ್ಟ್ರಿಕಲ್ ಲೈಟಿಂಗ್ಸ್ ಮಳಿಗೆ ಎಂ ಎಂ ಟ್ರೇಡರ್ಸ್ ಶನಿವಾರ ಉದ್ಘಾಟನೆಗೊಂಡಿತು. ಸಂಸ್ಥೆಯ ಪಾಲುದಾರರಾದ ಬಾಲಸುಬ್ರಹ್ಮಣ್ಯಮ್, ಪ್ರಶಾಂತ್ ಪಟ್ಟಾಜೆ ಹಾಗೂ ಉದ್ಯಮಿ ಬಾಲಕೃಷ್ಣ ಭಟ್ ಕಾಕುಂಜೆ, ಹೊಸದಿಗಿಂತ ಸ್ಥಾನೀಯ ಸಂಪಾದಕ ಪ್ರಕಾಶ್ ಇಳಂತಿಲ, ರಾಜಶೇಖರ್ ಕಾಕುಂಜೆ, ವಿದ್ಯಾ, ಹರೀಶ್ ಪ್ರಭು ಮತ್ತಿತರ ಗಣ್ಯರು ಉಪಸ್ಥಿತರಿದ್ದರು.


ಕೇಬಲ್ ಟಿವಿ ಮತ್ತು ಇಂಟರ್ನೆಟ್ ಸೇವೆಗೆ ಸಂಬಂಧಿಸಿದ ಅತ್ಯಾಧುನಿಕ ಉತ್ಪನ್ನ ಮತ್ತು ಸೇವೆಗಳು ಹಾಗೂ ಇಲೆಕ್ಟ್ರಿಕಲ್ಸ್ ಮತ್ತು ಲೈಟಿಂಗ್ಸ್ ಉತ್ಪನ್ನಗಳು ಇಲ್ಲಿ ಲಭ್ಯ ಇದೆ.

(ಉಪಯುಕ್ತ ನ್ಯೂಸ್)ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ0 Comments

Post a Comment

Post a Comment (0)

Previous Post Next Post