ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಜಿಲ್ಲಾಧಿಕಾರಿ ನಿವಾಸದಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಬುಶ್ರಾ ಶಾಲೆಯ ವಿದ್ಯಾರ್ಥಿ ಅಧ್ವಿಕ್ ಕೆ. ಬಿ ಯವರು ಪ್ರಶಸ್ತಿ ಪತ್ರ ಸ್ವೀಕಾರ

ಜಿಲ್ಲಾಧಿಕಾರಿ ನಿವಾಸದಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಬುಶ್ರಾ ಶಾಲೆಯ ವಿದ್ಯಾರ್ಥಿ ಅಧ್ವಿಕ್ ಕೆ. ಬಿ ಯವರು ಪ್ರಶಸ್ತಿ ಪತ್ರ ಸ್ವೀಕಾರ

 


ಪುತ್ತೂರು; ಮಾನ್ಯ ಜಿಲ್ಲಾಧಿಕಾರಿಯವರ ನಿವಾಸದಲ್ಲಿ  ಭಾರತ್ ಸ್ಕೌಟ್ಸ್ ಮತ್ತು  ಗೈಡ್ಸ್ ವತಿಯಿಂದ ಜರುಗಿದ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.


ಈ ಕಾರ್ಯಕ್ರಮ ದಲ್ಲಿ ಬುಶ್ರಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಆಧ್ವಿಕ್ ಕೆ. ಬಿ. ಇವರು ಜಿಲ್ಲಾಧಿಕಾರಿಯವರಾದ ಮಾನ್ಯ ಡಾ. ರಾಜೇಂದ್ರ ಕೆ. ವಿ. ರವರಿಂದ ಜಿಲ್ಲಾಧಿಕಾರಿಯವರ ನಿವಾಸದಲ್ಲಿ ಪ್ರಶಸ್ತಿ ಪತ್ರ ಸ್ವೀಕರಿಸಿದರು.

0 Comments

Post a Comment

Post a Comment (0)

Previous Post Next Post