ನಿಟ್ಟೆ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಉಪಪ್ರಾಂಶುಪಾಲ ಡಾ| ಐ ರಮೇಶ್ ಮಿತ್ತಂತಾಯ ಮತ್ತು ಸಿವಿಲ್ ವಿಭಾಗದ ಸಹಪ್ರಾಧ್ಯಾಪಕ ಡಾ| ಶ್ರೀರಾಮ್ ಮರಾಠೆ ಅವರ 'ಸಸ್ಟೈನೇಬಲ್ ಪರ್ವಿಯಸ್ ಆಲ್ಕಲಿ ಆ್ಯಕ್ಟಿವೇಟೆಡ್ ಕಾಂಕ್ರೀಟ್ ಪೇವರ್ ಬ್ಲಾಕ್ ಪೇವ್ಮೆಂಟ್ ಫಾರ್ ಗ್ರೌಂಡ್ ವಾಟರ್ ರೀಚಾರ್ಜ್' ಎಂಬ ಆವಿಷ್ಕಾರಕ್ಕೆ ಭಾರತ ಸರ್ಕಾರದ ಪೇಟೆಂಟಿಂಗ್ ವಿಭಾಗವು 1970 ರ ಪೇಟೆಂಟ್ ಆ್ಯಕ್ಟ್ ಅನುಸಾರ 20 ವರ್ಷಗಳಿಗೆ ಪೇಟೆಂಟ್ ಹಕ್ಕನ್ನು ನೀಡಿದೆ ಎಂದು ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ| ನಿರಂಜನ್ ಎನ್ ಚಿಪ್ಲೂಂಕರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment