ಸುಳ್ಯ ; ಕೋವಿಡ್ ಲಸಿಕಾ ಶಿಬಿರ ಐವರ್ನಾಡು ಗ್ರಾಮ ಪಂಚಾಯತ್,ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರ, ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ದ ಸಹಯೋಗದೊಂದಿಗೆ ದಿನಾಂಕ 13/10/2021 ನೇ ಬುಧವಾರ ದಂದು ಪೂ.ಗಂಟೆ 10.00 ರಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದೇವರಕಾನದಲ್ಲಿ ಒಟ್ಟು 200 ಡೋಸ್ ಕೋವಿಡ್ ಲಸಿಕಾ ಶಿಬಿರವನ್ನು ಆಯೋಜಿಸಲಾಗಿದೆ.
Post a Comment