ಪುತ್ತೂರು : ರಾಮಕುಂಜ ಗ್ರಾಮದ ಹೊಸಮಣ್ಣು ನಿವಾಸಿಯಾದ ದಿ. ಚಂದಪ್ಪ ಕುಲಾಲ್ ಅವರ ಪುತ್ರ ರಾಮಕುಂಜ ಗ್ರಾ.ಪಂ ಮಾಜಿ ಸದಸ್ಯರಾದ ದಯಾನಂದ ಕುಲಾಲ್ (36 ವರ್ಷ ) ಅವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಆದರಿಂದ ಚೇತರಿಸಿಕೊಂಡಿದ್ದು ಮೊನ್ನೆ ಸಂಜೆ ವೇಳೆಗೆ ಒಮ್ಮೆಗೆ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡು ನಿಧನ ಹೊಂದಿದರು.
Post a Comment