ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಜಿಲ್ಲಾ ಗೃಹರಕ್ಷಕ ದಳ ಕಛೇರಿಯಲ್ಲಿ ಆಯುಧ ಪೂಜೆ

ಜಿಲ್ಲಾ ಗೃಹರಕ್ಷಕ ದಳ ಕಛೇರಿಯಲ್ಲಿ ಆಯುಧ ಪೂಜೆ



ಮಂಗಳೂರು: ಜಿಲ್ಲಾ ಗೃಹರಕ್ಷಕ ದಳ ಕಛೇರಿಯಲ್ಲಿ ಮಂಗಳವಾರ ಆಯುಧ ಪೂಜೆಯನ್ನು ಆಚರಿಸಲಾಯಿತು.


ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಮಾದೇಷ್ಟರಾದ ಮುರಲೀ ಮೋಹನ್ ಚೂಂತಾರ್, ಉಪ ಸಮಾದೇಷ್ಠರಾದ ರಮೇಶ್, ಅಧೀಕ್ಷಕರಾದ ರತ್ನಾಕರ್, ಪ್ರಥಮ ದರ್ಜಿ ಸಹಾಯಕಿ ಅನಿತಾ, ದಲಾಯತ್ ಮೀನಾಕ್ಷಿ ಹಾಗೂ ಮಂಗಳೂರು ಘಟಕದ ಗೃಹರಕ್ಷಕರಾದ ಸುನೀಲ್ ಪಿ, ಸುನೀಲ್ ಪೂಜಾರಿ, ದಿವಾಕರ್, ದುಷ್ಯಾಂತ್, ರಾಜೇಶ್ ಗಟ್ಟಿ, ರವೂಫ್, ಶಿವರಾಜ್, ಸಂದೇಶ್, ಸಂತೋಷ್, ಭವಾನಿ, ಮಂಜುಳಾ, ಶುಭ, ರೇವತಿ, ಪುಷ್ಪಲತ, ಉಷಾ, ಸರಸ್ವತಿ, ಸುಲೋಚನ, ಜಯಲಕ್ಷ್ಮಿ, ಜಯಶ್ರೀ, ಆಶಾ, ರೇಣುಕಾ, ಜಯಂತಿ, ಗಾಯತ್ರಿ, ನಿರೂಪಮ, ನತಾಲಿಯ ಹಾಗೂ ಉಪ್ಪಿನಂಗಡಿ ಘಟಕದ ಪ್ರಭಾರ ಘಟಕಾಧಿಕಾರಿ ದಿನೇಶ್ ಉಪಸ್ಥಿತರಿದ್ದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم