ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕಾವು ಸಮುದಾಯ ಭವನದಲ್ಲಿ ಇಂದು ಕೋವಿಡ್ ಲಸಿಕೆ ಕಾರ್ಯ ಕ್ರಮ

ಕಾವು ಸಮುದಾಯ ಭವನದಲ್ಲಿ ಇಂದು ಕೋವಿಡ್ ಲಸಿಕೆ ಕಾರ್ಯ ಕ್ರಮ

 


ಪುತ್ತೂರು ; ತಾಲೂಕಿನ ಮಾಡ್ನೂರು ಗ್ರಾಮದ  ನಾಗರೀಕರಿಗೆ 200 ಡೋಸ್ Covishield ವ್ಯಾಕ್ಸಿನ್ ಕಾರ್ಯ ಕ್ರಮ ಇಂದು ದಿನಾಂಕ 8/9/2021 ರ ಬುಧವಾರ ದಂದು ಕಾವು ಸಮುದಾಯ ಭವನದಲ್ಲಿ 10.00 ಗಂಟೆಗೆ ಆರಂಭಗೊಂಡು ಸಂಜೆಯವರೆಗೆ ನಡೆಯಿತು.

0 Comments

Post a Comment

Post a Comment (0)

Previous Post Next Post