ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನಿಖಿಲ್ ಗೆ ಪುತ್ರೋತ್ಸವ: ಎಚ್‌.ಡಿ. ಕುಮಾರಸ್ವಾಮಿ ತಾತ ಆಗ್ಬಿಟ್ರು...!

ನಿಖಿಲ್ ಗೆ ಪುತ್ರೋತ್ಸವ: ಎಚ್‌.ಡಿ. ಕುಮಾರಸ್ವಾಮಿ ತಾತ ಆಗ್ಬಿಟ್ರು...!

 


ಬೆಂಗಳೂರು; ನಟ ನಿಖಿಲ್​ ಕುಮಾರಸ್ವಾಮಿ ಅವರು 2019 ಏಪ್ರಿಲ್ ನಲ್ಲಿ ವಿವಾಹವಾಗಿದ್ದರು. ಇದೀಗ ನಿಖಿಲ್ ಹಾಗೂ ರೇವತಿ ಗಂಡು ಮಗು ಹುಟ್ಟಿದ ಸಂತಸದಲ್ಲಿದ್ದಾರೆ.


ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ರೇವತಿ ಮಧ್ಯಾಹ್ನ ಒಂದು ಗಂಟೆಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ, ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.

0 Comments

Post a Comment

Post a Comment (0)

Previous Post Next Post