ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನೆರವಿಗೆ ಕೋರಿಕೆ

ನೆರವಿಗೆ ಕೋರಿಕೆ


ಮಂಗಳೂರಿನ ಶ್ರೀನಿವಾಸ  ಕಾಲೇಜಿನಲ್ಲಿ ಶಿಕ್ಷಕರಾಗಿರುವ  ಸುರುಳಿಕುಮೇರಿ ನಿವಾಸಿಯಾದ ಪ್ರಕೃತ ಪುತ್ತೂರಿನಲ್ಲಿ ವಾಸವಾಗಿರುವ ಜಿ ಎಸ್ ಶಿವಕುಮಾರ್ ಅವರು ಕಳೆದ ಇಪ್ಪತ್ತನೇ ದಿನಾಂಕದಂದು ಪುತ್ತೂರಿನ ಸಂಪ್ಯ ಬಳಿ ದ್ವಿಚಕ್ರವಾಹನ ಅಪಘಾತವಾಗಿ ಮಂಗಳೂರಿನ ಎಜೆ ಆಸ್ಪತ್ರಯಲ್ಲಿ ದಾಖಲಿಸಲಾಗಿ ತೀವ್ರ ನಿಗಾ ವಿಭಾಗದಲ್ಲಿ  ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದಾರೆ. ಈ ತನಕ ಪ್ರಜ್ಞೆ ಮರಳಿ ಬಂದಿಲ್ಲ.


ಅವರ ಮಕ್ಕಳು ಇನ್ನೂ ಚಿಕ್ಕವರಾಗಿದ್ದು, ಪತ್ನಿ ಗೃಹಿಣಿಯಾಗಿದ್ದಾರೆ. ಅವರ ಚಿಕಿತ್ಸೆಗೆ ಬಹುದೊಡ್ಡ ಮೊತ್ತದ ಅವಶ್ಯಕತೆಯಿದ್ದು. ದಿನಕ್ಕೆ 40-50 ಸಾವಿರ ರೂ ಬಿಲ್‌ ಬರುತ್ತಿದೆ. ಆದ್ದರಿಂದ ಉದಾರ ದಾನಿಗಳಿಂದ  ಆರ್ಥಿಕ ಸಹಾಯ ಅಪೇಕ್ಷಿಸಲಾಗಿದ್ದು ಈ ಕೆಳಗಿನ ಮೊಬೈಲ್ ಸಂಖ್ಯೆಯ ಖಾತೆಗೆ ಗೂಗಲ್ ಪೇ ಮೂಲಕ ನೆರವು ನೀಡಬಹುದಾಗಿದೆ.


ಗೂಗಲ್ ಪೇ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆ- 8762408332. ಇದು ಶಿವಕುಮಾರ್ ಅವರ ಪುತ್ರ ಶಶಾಂಕ್ ಭಟ್  ಅವರದ್ದು.

ಬ್ಯಾಂಕ್ ಖಾತೆ ವಿವರ:

ಭಾರತೀಯ ಸ್ಟೇಟ್ ಬ್ಯಾಂಕ್‌- ಪುತ್ತೂರು

ಖಾತೆ ಸಂಖ್ಯೆ: 35996068171

ಐಎಫ್‌ಎಸ್‌ಸಿ: SBIN0004270

(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



0 Comments

Post a Comment

Post a Comment (0)

Previous Post Next Post