ಒಂದು ವರ್ಷ ಉದ್ಯೋಗ ಪೂರೈಸಿದ ಸಂತಸದಲ್ಲಿ ಉಪಯುಕ್ತ ವೆಬ್ ನ್ಯೂಸ್ ಗೆ ಧನ್ಯವಾದ
ಉದ್ಯೋಗ ಯಾರಿಗೆ ತಾನೇ ಬೇಡ ಹೇಳಿ, ಎಲ್ಲರಿಗೂ ಒಂದಲ್ಲ ಒಂದು ಉದ್ಯೋಗ ಬೇಕೇ ಬೇಕು.
ತನ್ನದು ಅಂಥ ಸಂಪಾದನೆ ಬೇಕು ಎನ್ನುವ ಉತ್ಸಾಹ ಎಲ್ಲರಲ್ಲೂ ಇದ್ದೇ ಇರುತ್ತದೆ. ಹಾಗಾಗಿ ಎಲ್ಲರೂ ಒಂದಲ್ಲ ಒಂದು ರೀತಿಯ ಉದ್ಯೋಗ ವನ್ನು ಅವಲಂಬಿಸಿರುತ್ತಾರೆ.
ಹಾಗೆಯೇ ನಾನು 8 ತಿಂಗಳ ಪುಟ್ಟ ಮಗುವಿನ ತಾಯಿಯಾದ ಸಮಯದಲ್ಲಿ ಏನೂ ಮಾಡುವುದು ಸುಮ್ಮನೆ ಕೂತು ಕಾಲ ಕಳೆಯುವ ಬದಲು ಏನಾದರೂ ಒಂದು ಮಾಡಿದರೆ ಹೇಗೆ ಎನ್ನುವ ಯೋಚನೆ ಮೂಡಿತು. ಇದರಿಂದಾಗಿ ಉಪಯುಕ್ತ ವೆಬ್ ನ್ಯೂಸ್ ಗೆ ಸೇರಿದೆ. ನನಗೆ ಉದ್ಯೋಗ ಕಲ್ಪಿಸಿ ಕೊಟ್ಟ ಶ್ರೀನಿಧಿ ಯವರಿಗೆ ತುಂಬು ಹೃದಯದಿಂದ ಕೃತಜ್ಞತೆ ಸಲ್ಲಿಸುತ್ತಿದ್ದೇನೆ.
ಹಾಗೆಯೇ ಇದನ್ನು ಆಯೋಜನೆ ಮಾಡಿದ ಚಂದ್ರಶೇಖರ್ ಸರ್ ಇವರಿಗೂ ಧನ್ಯವಾದಗಳು. ಇಲ್ಲಿಯವರೆಗೆ ಯಾವುದೇ ಮಾತು ಆಡದೆ ನೀವು ಬೆಳೆಯುತ್ತಾ ನನ್ನನ್ನು ಬೆಳೆಸುತ್ತಾ ಬಂದದಕ್ಕೆ ತುಂಬಾ ಸಂತೋಷವಾಗುತ್ತದೆ. ಹೀಗೆ ಸಾಗಲಿ ಸಹಕರಿಸಿ.
ಬರಹ: ಹರ್ಷಿತಾ ಹರೀಶ್ ಕುಲಾಲ್
إرسال تعليق