ನವದೆಹಲಿ: ದೇಶದಾದ್ಯಂತ ಗುರು ಪೂರ್ಣಿಮಾ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಈ ಹಿನ್ನಲೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶುಭಾಶಯಗಳನ್ನು ಕೋರಿದ್ದಾರೆ.
ಗುರು ಪೂರ್ಣಿಮಾ ಹಿನ್ನೆಲೆ ಟ್ವೀಟ್ ಮೂಲಕ ಮೋದಿಯವರು ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ.
गुरु पूर्णिमा के पावन अवसर पर देशवासियों को हार्दिक बधाई।
— Narendra Modi (@narendramodi) July 24, 2021
Post a Comment